ಬದಿಯಡ್ಕ: ನೆಲ್ಲಿಕಟ್ಟೆ ಸಮೀಪ ಚೂರಿಪ್ಪಳ್ಳ ಶ್ರೀ ವಿಷ್ಣುಮೂರ್ತಿ ಪರಿವಾರ ದೈವಸ್ಥಾನದಲ್ಲಿ ನಡೆದ ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಬೆಳ್ಳಿಹಬ್ಬ ವರ್ಷಾಚರಣೆಯ ಉದ್ಘಾಟನಾ ಸಮಾರಂಭÀದಲ್ಲಿ ದೈವಸ್ಥಾನದ ಪ್ರಧಾನ ಕರ್ಮಿ ರಾಮ ಅವರನ್ನು ಸನ್ಮಾನಿಸಲಾಯಿತು.