ಕಾಸರಗೋಡು: ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್‍ನ 137ನೇ ಸ್ಥಾಪಕ ದಿನವನ್ನು ಕಾಸರಗೋಡು ಡಿಸಿಸಿ ಕಚೇರಿಯಲ್ಲಿ ಮಂಗಳವಾರ ಆಚರಿಸಲಾಯಿತು. ಕೇರಳದ ಪ್ರತಿಲಕ್ಷ ಮುಖಂಡ ವಿ.ಡಿ ಸತೀಶನ್ ಧ್ವಜಾರೋಹಣ ನಡೆಸಿದರು. ಡಿಸಿಸಿ ಅಧ್ಯಕ್ಷ ಪಿ,ಕೆ ಫೈಸಲ್ ಸ್ಥಾಪಕದಿನ ಸಂದೇಶ ವಾಚಿಸಿದರು.
ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಬಾಲಕೃಷ್ಣನ್ ಪೆರಿಯ, ಕೆ.ಪಿ ಕುಞÂಕಣ್ಣನ್, ಕೆ.ವಿ ಗಂಗಾಧರನ್, ಪಿ.ಎ ಅಶ್ರಫಲಿ, ಹಾಕಿಂ ಕುನ್ನಿಲ್, ಕರಿಂಬಿಲ್ ಕೃಷ್ಣನ್, ಕೆ. ನೀಲಕಂಠನ್, ಪಿ.ಜಿ ದೇವ್, ಎಂ.ಸಿ ಪ್ರಭಾಕರನ್, ಕರಣ್ ಥಾಪ, ಸಿ.ಪಿ ಜೇಂಸ್, ಹರೀಶ್ ಪಿ.ನಾಯರ್, ಮಾಮುನಿ ವಿಜಯನ್, ಮೀನಾಕ್ಷಿಬಾಲಕೃಷ್ಣನ್, ಗೀತಾಕೃಷ್ಣನ್, ಶಾಂತಮ್ಮ ಫಿಲಿಪ್, ಧನ್ಯಾಸುರೇಶ್, ಬಿ.ಪಿ ಪ್ರದೀಪನ್ ಉಪಸ್ಥಿತರಿದ್ದರು.