ಮುಂಬೈ: ಕಡಲ ಭದ್ರತೆಗೆ ಸಂಬಂಧಿಸಿದ ಸಹಭಾಗಿತ್ವಕ್ಕಾಗಿ ನೆರೆಯ ದೇಶಗಳು ಭಾರತೀಯ ನೌಕಾಪಡೆಗೇ ಆದ್ಯತೆ ನೀಡುತ್ತವೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಬುಧವಾರ ಹೇಳಿದರು.

ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ನೌಕಾಪಡೆಯ 22ನೇ 'ಮಿಸೈಲ್ ವೆಸೆಲ್ ಸ್ಕ್ವ್ಯಾಡ್ರನ್' ಎಂಬ ನೌಕಾತಂಡಕ್ಕೆ 'ರಾಷ್ಟ್ರಪತಿಗಳ ಗೌರವ' ಪ್ರದಾನ ಮಾಡಿ, ಅವರು ಮಾತನಾಡಿದರು.