HEALTH TIPS

ವಿವಾಹ ಪ್ರಾಯಮಿತಿ ಹೆಚ್ಚಳ: ಯುವಮೋರ್ಚಾ ಸ್ವಾಗತ

               ಕಾಸರಗೋಡು: ಹೆಣ್ಮಕ್ಕಳ ವಿವಾಹ ಪ್ರಾಯವನ್ನು 18ರಿಂದ 21ಕ್ಕೇರಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಯುವಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ಸ್ವಾಗತಿಸಿದೆ. ವಿವಾಹ ಪ್ರಾಯವನ್ನು ಹೆಚ್ಚಿಸಿರುವುದು ಕೇಂದ್ರ ಸರ್ಕಾರದ ಹಲವು ಮಹಿಳಾಪರ ಯೋಜನೆಗಳಲ್ಲಿ ಒಂದಾಗಿದೆ. ಬೇಟಿ ಬಚಾವೋ-ಬೇಟಿಪಡಾವೋ , ಸುಕನ್ಯಾ ಸಮೃದ್ಧಿ ಮುಂತಾದ ಯೋಜನೆಗಳಂತೆ ಹೆಣ್ಮಕ್ಕಳ ಉನ್ನತಿ ಗುರಿಯಿರಿಸಿ ಈ ಯೋಜನೆಯನ್ನೂ ಜಾರಿಗೊಳಿಸಲಾಗಿದೆ.

                ಉಜ್ವಲ ಉಚಿತ ಗ್ಯಾಸ್ ಸಂಪರ್ಕ, ಎಲ್ಲಾ ಮನೆಗಳಿಗೆ ಶೌಚಗೃಹ, ಜಲ್‍ಜೀವನ್ ಮಿಶನ್ ಯೋಜನೆಗಳೂ ಮಹಿಳೆಯರ ಪ್ರಗತಿಯನ್ನು ಉದ್ದೇಶಿಸಿ ಜಾರಿಗೆ ತರಲಾಗಿದೆ ಎಂದು ಯುವಮೋರ್ಚಾ ಅಧ್ಯಕ್ಷ ಧನಂಜಯ ಮಧೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries