HEALTH TIPS

ಕೊರೊನಾ ಸಾಂಕ್ರಾಮಿಕದ ಅಪಾಯಕಾರಿ ಘಟ್ಟ ಮುಂಬರಲಿದೆ: ಒಮಿಕ್ರಾನ್ ಕುರಿತು ಮೈಕ್ರೊಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಎಚ್ಚರಿಕೆ

             ವಾಷಿಂಗ್ಟನ್: ಜಗತ್ತಿನ ಶ್ರೀಮಂತ, ಮೈಕ್ರೊಸಾಫ್ಟ್ ಸಹ ಸ್ಥಾಪಕ ಬಿಲ್ ಗೇಟ್ಸ್ ಒಮಿಕ್ರಾನ್ ಅಪಾಯದ ಕುರಿತು ಕರೆಗಂಟೆ ಬಾರಿಸಿದ್ದಾರೆ. 

            ಒಮಿಕ್ರಾನ್ ವೈರಾಣು ತಳಿ ಜಗತ್ತನ್ನು ವ್ಯಾಪಿಸುತ್ತಿರುವಂತೆಯೇ ಕೊರೊನಾ ಸಾಂಕ್ರಾಮಿಕದ ಅಪಾಯಕಾರಿ ಹಂತ ಮುಂದೆ ಕಾದಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

           ಈ ಬಗ್ಗೆ ಟ್ವೀಟ್ ಮಾಡಿರುವ ಗೇಟ್ಸ್, ತಾವು ಪ್ರವಾಸದ ಯೋಜನೆಗಳನ್ನು ಕೊರೊನಾ ಭಯದಿಂದ ರದ್ದುಪಡಿಸಿರುವುದಾಗಿ ಹೇಳಿದ್ದಾರೆ. ಈ ಹಿಂದೆ ವಿಶ್ವ ಅರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧಾನುಮ್ ಅವರು ಕೂಡಾ ಜೀವವನ್ನು ಕಳೆದುಕೊಳ್ಳುವುದಕ್ಕಿಂತ ಪ್ರವಾಸವನ್ನು ಕಳೆದುಕೊಳ್ಳುವುದು ಉತ್ತಮ ಎಂದು ಹೇಳಿಕೆ ನೀಡಿದ್ದರು ಎನ್ನುವುದು ಗಮನಾರ್ಹ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries