ಸಮರಸ ಚಿತ್ರ ಸುದ್ದಿ: ಕುಂಬಳೆ: ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ಇಗರ್ಜಿಯಲ್ಲಿ ಕ್ರಿಸ್ಮಸ್ ಕ್ಯಾರಲ್ಸ್ ಶನಿವಾರ ಆರಂಭಗೊಂಡಿತು. ಇಂಡಿಯನ್ ಕೆಥಾಲಿಕ್ ಯೂತ್ ಮೂಮೆಂಟ್ ಪೆರ್ಮುದೆ ಘಟಕ ಸದಸ್ಯರು ನೇತೃತ್ವ ನೀಡಿದರು. ಇಗರ್ಜಿಯ ಧರ್ಮಗುರು ವಂದನೀಯ ಫಾ. ಮೆಲ್ವಿನ್ ಫೆರ್ನಾಂಡಿಸ್ ಉಪಸ್ಥಿತÀರಿದ್ದರು.