ಬದಿಯಡ್ಕ: ಮುಗು ವಿಲ್ಲೇಜ್ ಜಲಾನಯನ ಸಮಿತಿಯ ವಿಶೇಷ ಗ್ರಾಮ ಸಭೆಯು 2021 ಡಿಸೆಂಬರ್ 3ರಂದು ಬೆಳಗ್ಗೆ 10 ಗಂಟೆಗೆ ನೀರ್ಚಾಲು ಮುಗು ವಾಟರ್‍ಶೆಡ್ ಕಚೇರಿಯ ಪರಿಸರದಲ್ಲಿ ಜರಗಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.