ಬದಿಯಡ್ಕ: ವಿದ್ಯುತ್ ಸಂಪರ್ಕವಿಲ್ಲದ ಕುದಿಂಗಿಲದ ಸಂಜೀವ ಎಂಬವರ ಮನೆಗೆ ಗ್ರಾಮಪಂಚಾಯಿತಿಯ ಸಹಕಾರದೊಂದಿಗೆ ಲಭಿಸಿದ ವಿದ್ಯುತ್ ಸಂಪರ್ಕಕ್ಕೆ ಕುಂಬ್ಡಾಜೆ ಎಸ್.ಸಿ.ಮೋರ್ಚಾದ ವತಿಯಿಂದ ಸಹಾಯವನ್ನು ನೀಡಲಾಯಿತು. ಈ ಸಂದಭರ್Àದಲ್ಲಿ ವಾರ್ಡು ಸದಸ್ಯ ಕೃಷ್ಣ ಶರ್ಮಾ, ಎಸ್.ಸಿ.ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸುಂದರ ಮವ್ವಾರು, ಅಧ್ಯಕ್ಷ ಸುರೇಶ್ ಬಿ.ಕೆ., ಕಾರ್ಯದರ್ಶಿ ರಘು ಮಾಚಾವು, ಸುದೀರ್ ಪಡಿಕ್ಕಲ್, ಉಮೇಶ್ ವೈ ಪಾಲ್ಗೊಂಡಿದ್ದರು.