ನವದೆಹಲಿ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು (IGNOU) ಜನವರಿಯಿಂದ ಪ್ರಾರಂಭವಾಗುವ ಕೋರ್ಸ್‌ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಮುಕ್ತ, ದೂರ ಶಿಕ್ಷಣ ಮತ್ತು ಆನ್‌ಲೈನ್ ಮೂಲಕ ನೀಡುವ ಕಾರ್ಯಕ್ರಮಗಳಿಗೆ ಈಗ ಪ್ರವೇಶವನ್ನು ಆರಂಭಿಸಲಾಗಿದೆ.
ಕೋರ್ಸ್ ಮಾಹಿತಿಯೊಂದಿಗೆ ವಿವರವಾದ ಪ್ರಾಸ್ಪೆಕ್ಟಸ್ ನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆಸಕ್ತಿ ಇರುವವರಿಗೆ ignouadmission.samarth.edu.in. ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.