ಇಂಟರ್‌ನ್ಯಾಶನಲ್ ಫ್ರೀ ಸಾಫ್ಟ್‌ವೇರ್ ಸೆಂಟರ್ (ICIPOS) ನೀಡುವ ಆನ್‌ಲೈನ್ ಸರ್ಟಿಫಿಕೇಶನ್ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 17 ರವರೆಗೆ(ನಾಳೆ) ಕಾಲಾವಕಾಶವಿದೆ.
ಕೋರ್ಸ್‌ಗಳೆಂದರೆ ಪೈಥಾನ್ ಪ್ರೋಗ್ರಾಮಿಂಗ್ ಲಾಂಗ್ವೇಜ್, ಮೆಷಿನ್ ಲರ್ನಿಂಗ್ ಮತ್ತು ಲ್ಯಾಟೆಕ್ಸ್ ವಿಷಯಗಳಾಗಿವೆ. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಸಮಾನವಾಗಿ ಪ್ರಯೋಜನವನ್ನು ನೀಡುವ ಕೋರ್ಸ್‌ನಲ್ಲಿ ನೇರ ಸಂವಹನದ ಸೌಲಭ್ಯವನ್ನು ಬಳಸಿಕೊಂಡು ಕಲಿಕೆಯನ್ನು ಮಾಡಲಾಗುತ್ತದೆ.