HEALTH TIPS

ಬಳ್ಳಂಬೆಟ್ಟು - ಜ.14ರಂದು ಮಕರ ಸಂಕ್ರಮಣ ಉತ್ಸವ

                ಬದಿಯಡ್ಕ: ಬಳ್ಳಂಬೆಟ್ಟು ಪರಿವಾರ ಸಮೇತ ಶ್ರೀ ಶಾಸ್ತಾರ ದೇವಸ್ಥಾನದ ಮಕರ ಸಂಕ್ರಮಣ ಉತ್ಸವವು ಜ.14ರಂದು ಜರಗಲಿರುವುದು. ಈ ಸಂದರ್ಭದಲ್ಲಿ ಯಕ್ಷಾಂತರಂಗ ಪೆರ್ಲ ಇವರ ನೇತೃತ್ವದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಯಕ್ಷಗಾನ ತಾಳಮದ್ದಳೆ `ಸಮರ ಸೌಗಂಕ' ನಡೆಯಲಿರುವುದು. ಗಣ್ಯರ ಸಮಕ್ಷಮದಲ್ಲಿ ಡಾ. ಸತೀಶ ಪುಣಿಂಚಿತ್ತಾಯ ಪೆರ್ಲ ಇವರಿಗೆ ಗುರುವಂದನೆ, ಹಾಗೂ ಶಿಷ್ಯ ಅನೀಶ ಬಳ್ಳಂಬೆಟ್ಟು ಭಾಗವತಿಕೆಯ ಮೂಲಕ ರಂಗಪ್ರವೇಶ ಮಾಡಲಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries