ನವದೆಹಲಿ: ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ 150ಕ್ಕೂ ಹೆಚ್ಚು ನವೋದ್ಯಮಗಳ (ಸ್ಟಾರ್ಟಪ್) ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂವಾದ ನಡೆಸಲಿದ್ದಾರೆ.

ಉದ್ಯಮ ವ್ಯವಸ್ಥೆಗಳು, ಬಾಹ್ಯಾಕಾಶ, ಕೈಗಾರಿಕೆ, ಭದ್ರತೆ, ಫಿನ್‌ಟೆಕ್ ಕ್ಷೇತ್ರಗಳ ನವೋದ್ಯಮಗಳೂ ಪ್ರಧಾನಿಯವರ ಸಂವಾದದಲ್ಲಿ ಭಾಗವಹಿಸಲಿವೆ ಎಂದು ಪ್ರಧಾನಿ ಕಾರ್ಯಾಲಯ (ಪಿಎಂಒ) ತಿಳಿಸಿದೆ.