ಕೊಲಂಬೊ: ವಿದೇಶಿ ಮೀಸಲು ನಿಧಿ ಸಮಸ್ಯೆಯಿಂದ ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಶ್ರೀಲಂಕಾಗೆ ಭಾರತ 6,600 ಕೋಟಿ ರೂ. ನೆರವು ಘೋಷಿಸಿದೆ.
ಶ್ರೀಲಂಕಾ ಸೆಂಟ್ರಲ್ ಬ್ಯಾಂಕ್ ಗವರ್ನರ್ ಬುಧವಾರವಷ್ಟೇ ತಮ್ಮ ದೇಶ ಭಾರತದಿಂದ 100 ಕೋಟಿ ಡಾಲರ್ ಸಾಲದ ನೆರವು ಅಪೇಕ್ಷಿಸುತ್ತಿರುವುದಾಗಿ ಹೇಳಿದ್ದರು. ಈ ಸಂಬಂಧ ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಜೊತೆಗೆ ಅಲ್ಲಿನ ಸರ್ಕಾರ ಮಾತುಕತೆಯನ್ನೂ ನಡೆಸಿತ್ತು.
ಇಂಧನ, ಆಹಾರ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಕೊರತೆಯನ್ನು ಶ್ರೀಲಂಕಾ ಎದುರಿಸುತ್ತಿದೆ. ಟರ್ಬೈನುಗಳನ್ನು ಚಾಲನೆ ಮಾಡಲು ಇಂಧನ ಕೊರತೆ ಇರುವ ಕಾರಣ ದೇಶಾದ್ಯಂತ ವಿದ್ಯುತ್ ಕ್ಷಾಮವನ್ನು ಎದುರಿಸುತ್ತಿದೆ.
SWEETS OF NEW YORK | 7:55 AM - THAKASINO.COM william hill william hill カジノ シークレット カジノ シークレット 메리트 카지노 주소 메리트 카지노 주소 10cric 10cric ミスティーノ ミスティーノ planet win 365 planet win 365 우리카지노 우리카지노 fun88 fun88 메리트카지노 메리트카지노 141 betman co kr main - Konicasino
ಪ್ರತ್ಯುತ್ತರಅಳಿಸಿ