ಮಂಜೇಶ್ವರ: ಯುವಮೋರ್ಚಾ ಮಂಜೇಶ್ವರ ಮಂಡಲ ಸಮಿತಿಯನ್ನು ಪುನಃ ರಚಿಸಲಾಗಿದೆ. ಮಂಡಲ ಯುವಮೋರ್ಚಾ ಅಧ್ಯಕ್ಷ ರಕ್ಷಣ್ ಅಡಕಳಕಟ್ಟೆ ವರನ್ನು ಸರ್ವಾನುಮತದಿಂದ ಆರಿಸಲಾಯಿತು. ಮಂಡಲ ಬಿಜೆಪಿ ಅಧ್ಯಕ್ಷ ಆದರ್ಶ್ ಬಿಎಂ, ಚಂದ್ರಶೇಖರ್ ಶೆಟ್ಟಿ, ಆನಂದ ತಚ್ಚಿರೆ, ಮಮತಾ ಕುಲಾಲ್ ಉಪಸ್ಥಿತರಿದ್ದರು.
ಅಧ್ಯಕ್ಷರಾಗಿ ರಕ್ಷಣ್ ಅಡಕಲಕಟ್ಟೆ, ಉಪಾಧ್ಯಕ್ಷರಾಗಿ ಮನುಕುಮಾರ್ ಪೆರ್ವೋಡಿ, ಧೀಕ್ಷಿತ್ ಸುದೆಂಬಳ, ಪ್ರ. ಕಾರ್ಯದರ್ಶಿಯಾಗಿ ಮನೀಷ್ ಎಲಿಯಾಣ. ಕಾರ್ಯದರ್ಶಿಯಾಗಿ ರಮ್ಯಾ ಶೆಟ್ಟಿ ಕರಿಬೈಲ್, ಪ್ರಜ್ವಲ್ ಕೆದುಂಬಾಡಿ ಅವರನ್ನು ಆಯ್ಕೆಮಾಡಲಾಗಿದೆ. ಸದಸ್ಯರಾಗಿ ಭರತ್ ಅರಿಯಾಳ, ಸಂಪತ್ ಬಜಿಲಾಡಿ, ಸಂಪ್ರೀತ್ ಕುಳೂರು, ಸುಶಾಂತ್ ದುರ್ಗಿಪಳ್ಳ, ನಿಖಿಲೇಶ್ ಮಂಜೇಶ್ವರ, ಮುಖೇಶ್ ಬಿ.ಸಿ.ರೋಡ್ ಅವರನ್ನು ಆರಿಸಲಾಗಿದೆ.