HEALTH TIPS

ಎಬಿವಿಪಿ ಶಕ್ತಿ ಸಾಬೀತು; ಕಣ್ಣೂರು ವಿಶ್ವವಿದ್ಯಾನಿಲಯ ಚುನಾವಣೆಯಲ್ಲಿ ಎಬಿವಿಪಿ ಭರ್ಜರಿ ಜಯ: ಮಂಜೇಶ್ವರದಲ್ಲಿ ಮತ್ತೆ ಸ್ಥಾನ ಎಬಿವಿಪಿ ತೆಕ್ಕೆಗೆ

                  ಕಾಸರಗೋಡು: ಕಣ್ಣೂರು ವಿಶ್ವವಿದ್ಯಾನಿಲಯ-ಕಾಲೇಜು ಒಕ್ಕೂಟದ ಚುನಾವಣೆಯಲ್ಲಿ ಎಬಿವಿಪಿ ಭರ್ಜರಿ ಗೆಲುವು ಸಾಧಿಸಿದೆ. ಮಂಜೇಶ್ವರ ಗೋವಿಂದ ಪೈ ಕಾಲೇಜಲ್ಲಿ ಈ ಬಾರಿ ಎಬಿವಿಪಿ ಗೆದ್ದುಕೊಂಡಿದೆ. ಸತತ ನಾಲ್ಕನೇ ಬಾರಿಗೆ ಎಬಿವಿಪಿ ಸ್ಪಷ್ಟ ಬಹುಮತದೊಂದಿಗೆ ಪೆರ್ಲ ನಾಲಂದ ಕಾಲೇಜಿನ ಸಂಪೂರ್ಣ ಸ್ಥಾನವನ್ನು ಉಳಿಸಿಕೊಂಡಿದೆ.

                    ಮಂಜೇಶ್ವರಂ ಗೋವಿಂದ ಪೈ ಸÀರ್ಕಾರಿ ಕಾಲೇಜಿನಲ್ಲಿ ಕಳೆದ ವರ್ಷ  ಎಸ್‍ಎಫ್‍ಐ-ಎಂಎಸ್‍ಎಫ್ ಮೈತ್ರಿಕೂಟ ಜಯಗಳಿಸಿತ್ತು. ಇದೀಗ ಎಬಿವಿಪಿ ಕಳೆದುಹೋದ ಸ್ಥಾನ ಮರಳಿ ಪಡೆದುಕೊಂಡಿತು.

            ಕುಂಬಳೆ ಐಎಚ್‍ಆರ್‍ಡಿ ಕಾಲೇಜಿನಲ್ಲಿ ಎಸ್‍ಎಫ್‍ಐ-ಎಂಎಸ್‍ಎಫ್ ಮೈತ್ರಿಕೂಟವನ್ನು ಎಬಿವಿಪಿ ಪರಾಭವಗೊಳಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries