ಉಪ್ಪಳ: ಕರ್ಷಕ ಮೋರ್ಚಾ ಮಂಜೇಶ್ವರ ಮಂಡಲ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಸದಾಶಿವ ಚೇರಾಲ್, ಉಪಾಧ್ಯಕ್ಷ ರಾಗಿ ಶ್ರೀಧರ ಹೊಳ್ಳ , ದಿವಾಕರ ರೈ , ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಬಳ್ಳೂರ್, ಕಾರ್ಯದರ್ಶಿಗಳಾಗಿ ಶ್ರೀಧರ ಬಿ ಬಾಯಾರ್, ಜಯಶಂಕರ ಮುನ್ನೂರು, ಕೋಶಾಧಿಕಾರಿ ಯಾಗಿ ಕಿಶೋರ್ ಕುಮಾರ್ ನಾಯ್ಕ್ ಹಾಗೂ ಸಮಿತಿ ಸದಸ್ಯರಾಗಿ ತಿರುಮಲೇಶ್ವರ ಭಟ್, ವಿಷ್ಣು ಭಟ್ , ಮೋಹನ್ ಶಂಕರ ನಾಯ್ಕ್, ರಾಮಕೃಷ್ಣ ಭಟ್, ಸುರೇಶ್ ಬಿ ವಿ, ದಿನಕರ ಭಟ್ ಅವರನ್ನು ಆರಿಸಲಾಯಿತು.