ತಿರುವನಂತಪುರಂ: ರಾಜ್ಯದಲ್ಲಿ ಕೊರೋನಾ ತೀವ್ರ ಏರಿಕೆಯಿಂದಾಗಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು (IFFK) ಮುಂದೂಡಲಾಗಿದೆ. ಫೆಬ್ರವರಿ 4, 2022 ರಂದು ನಿಗದಿಯಾಗಿದ್ದ 26 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಮುಂದೂಡಲಾಗಿದೆ. ಈ ಬಗ್ಗೆ ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಘೋಷಿಸಿದ್ದಾರೆ.
ಕೊರೋನಾ ಪ್ರಸರಣ ತೀವ್ರ: ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ
0
ಜನವರಿ 17, 2022
Tags