ನವದೆಹಲಿ: ಇಂಟ್ರಾನಾಸಲ್ 'ಕೊವ್ಯಾಕ್ಸಿನ್' ಬೂಸ್ಟರ್ ಡೋಸ್ಗಳ ಪ್ರಯೋಗ ನಡೆಸಲು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದಿಂದ (ಡಿಸಿಜಿಐ) ಶುಕ್ರವಾರ ಅನುಮೋದನೆ ದೊರೆತಿದೆ.

ಭಾರತ್ ಬಯೋಟೆಕ್ ಸಂಸ್ಥೆಯು ಇಂಟ್ರಾನಾಸಲ್(ಮೂಗಿನ ಮೂಲಕ ನೀಡುವ) ಕೋವಿಡ್ ಬೂಸ್ಟರ್ ಡೋಸ್ ಅನ್ನು ಅಭಿವೃದ್ಧಿಪಡಿಸಿದೆ.