ಸಮರಸ ಚಿತ್ರ ಸುದ್ದಿ: ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ದೇವರ ವಾರ್ಷಿಕ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಅರ್ಚಕ ಮಾಧವ ಅಡಿಗಳು ದೇವರ ಎದುರು ಪ್ರಾರ್ಥಿಸಿ ಬಿಡುಗಡೆಗೊಳಿಸಿದರು. ಕ್ಷೇತ್ರ ಪ್ರಬಂಧಕ ರಾಜಶೇಖರ್, ಜಯಪ್ರಕಾಶ್ ಮಾಸ್ಟರ್ ಬುಕ್ ಹೌಸ್ ಹಾಗೂ ಕುಂಬಳೆ ಪಂಚಾಯತಿ ಮಾಜಿ ಅಧ್ಯಕ್ಷ ಪುಂಡರೀಕಾಕ್ಷ.ಕೆ.ಎಲ್. ಉಪಸ್ಥಿತರಿದ್ದರು.