ಸಮರಸ ಚಿತ್ರ ಸುದ್ದಿ: ಉಪ್ಪಳ: ಶ್ರೀ ಕೃಷ್ಣ ಭಜನಾ ಸಂಘ ಕೃಷ್ಣನಗರ ಮಂಗಲ್ಪಾಡಿ ಇದರ 46ನೇ ವಾರ್ಷಿಕೋತ್ಸವದ ನಿಮಿತ್ತ ಸೋಮವಾರ ಮುಂಜಾನೆ ಆರಂಭಗೊಂಡ ಏಕಾಹ ಭಜನೆ ಕಾರ್ಯಕ್ರಮವನ್ನು ಬಾಬು ಶಣೈ ಮಂಗಲ್ಪಾಡಿ ಇವರು ದೀಪ ಪ್ರಜ್ವಲನೆಗೊಳಿಸಿ ಉದ್ಘಾಟಿಸಿದರು. ಇಂದು ಮುಂಜಾನೆ ಭಜನೆ ಸಮಾಪ್ತಿಗೊಂಡಿತು.