ಸಮರಸ ಚಿತ್ರ ಸುದ್ದಿ: ಮಧೂರು: ಮಧೂರು ಸನಿಹದ ಕುಂಜಾರು ಶ್ರೀಶಕ್ತಿಪುರದ ಶ್ರೀವಿಷ್ಣುಮೂರ್ತಿ ರಕ್ತೇಶ್ವರೀ ಮೂವಾಳಂಕುಳಿ ಚಾಮುಂಡಿ ದೈವಸ್ಥಾನದಲ್ಲಿ ಶುದ್ಧಿಕಲಶ ಕಾರ್ಯಕ್ರಮ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಜರುಗಿತು.