ಸಮರಸ ಚಿತ್ರ ಸುದ್ದಿ: ಬದಿಯಡ್ಕ: ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕಾಸರಗೋಡು ಜಿಲ್ಲಾ ಮಟ್ಟದ ಎಲ್ ಪಿ ವಿಭಾಗ ಕನ್ನಡ ಕವಿತಾ ರಚನೆಯಲ್ಲಿ ದ್ವಿತೀಯ ಬಹುಮಾನ ಪಡೆದ ವಿದ್ಯಾಗಿರಿ ಶಾಲೆಯ ಸುಜನ್ ರೈ. ಈತ ಮುನಿಯೂರು ಹರಿಪ್ರಸಾದ್ ರೈ ಹಾಗೂ ಸಂಧ್ಯಾ ದಂಪತಿಗಳ ಪುತ್ರ.