ಕಾಸರಗೋಡು: ಕೇರಳದ ಭೌಗೋಳಿಕತೆ, ಕೃಷಿ, ಹವಾಮಾನಕ್ಕನುಸಾರವಾಗಿ ನವೀನ ರೀತಿ ಕೃಷಿ ಯಂತ್ರಗಳನ್ನು ಅಭಿವೃದ್ಧಿಪಡಿಸುವವರ ಹಾಗೂ ಹೊಸ ಆವಿಷ್ಕಾರ ನಡೆಸುವವರ ಸಮಾವೇಶ ಮಣ್ಣುತ್ತಿ ಕೃಷಿ ಸಂಶೋಧನಾ ಕೇಂದ್ರದಲ್ಲಿ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವುದು.
ಸಮಾವೇಶದಲ್ಲಿ ಪಾಲ್ಗೊಳ್ಳಲಿಚ್ಛಿಸುವವರು ಜ. 15ರ ಮುಂಚಿತವಾಗಿ ತಮ್ಮ ವಿಳಾಸ, ಚಟುವಟಿಕೆಗಳ ಮಾಹಿತಿಯನ್ನು ಕೃಷಿ ಯಂತ್ರಿಕ ಮಿಶನ್‍ಗೆ(ಇ-ಮೈಲ್ ವಿಳಾಸ: spokksasc1@gmail.com )ಕಳುಹಿಸಿಕೊಡಬೇಕಾಗಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(8281200673)ಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.