ಮಂಜೇಶ್ವರ: ಮೀಂಜ ಮಜಿಬೈಲು ಸೊಯಿಪಕಲ್ಲು ಗುಳಿಗ ಉತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬಪ್ಪನಾಡು ಮೇಳದವರಿಂದ ಕದ್ರಿ ನವನೀತ ಶೆಟ್ಟಿ ವಿರಚಿತ ಶ್ರೀದೇವಿ ಮಾರಿಯಮ್ಮ ಎಂಬ ಯಕ್ಷಗಾನ ಬಯಲಾಟ ಜ. 20ರಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.