ನವದೆಹಲಿ: ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯ ಕುರಿತು ರಾಜ್ಯಸಭೆಯಲ್ಲಿ ಮೂವರು ಮಹಿಳೆಯರು ಸೇರಿ 40 ಸದಸ್ಯರು ಮಾತನಾಡಿದ್ದಾರೆ.

ಚರ್ಚೆ ಕಳೆದ ಬುಧವಾರ ಆರಂಭವಾಗಿದ್ದು, 11.25 ಗಂಟೆ ನಡೆಯಿತು. ಚರ್ಚೆಗೆ 12 ಗಂಟೆ ಅವಧಿ ನಿಗದಿಪಡಿಸಿದ್ದು, ಪ್ರಧಾನಮಂತ್ರಿ ಅವರ ಉತ್ತರದೊಂದಿಗೆ ಈ ಮಿತಿ ದಾಟುವ ಸಂಭವವಿದೆ.