ಸಮರಸ ಚಿತ್ರಸುದ್ದಿ: ಬದಿಯಡ್ಕ: ಕೇರಳ ರಾಜ್ಯ ಸರ್ಕಾರದ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ 14 ಮಂದಿ ವಿದ್ಯಾರ್ಥಿಗಳಾದ ಹರ್ಷಿಣಿ ಬಿ.ಎನ್., ಸ್ನೇಹ, ನಿಖಿತ ಉದಯನ್, ನಿಖಿತ ಎಂ., ಅಕ್ಷತಾ ಸಿ., ಶರಣ್ಯ ಪಿ., ಅನಘ, ಪೃಥ್ವಿ, ಶರಣ್ಯ ಎಂ., ಕೃಷ್ಣಪ್ರಿಯ ಎಂ., ಅನನ್ಯ ಕೆ., ಐಸ್ಟನ್ ಬಿನೋಯ್ ಕ್ರಾಸ್ತಾ, ಗೌತಮ್ ರಾಮ್ ಸಿ.ಎಚ್., ವಿಶ್ವಾಸ್ ಪಿ. ಇವರು ಆಯ್ಕೆಯಾಗಿದ್ದಾರೆ.