ಅಹಮದಾಬಾದ್: ಅಮೂಲ್‌ನ ತಾಜಾ ಹಾಲಿನ ದರವನ್ನು ಮಾರ್ಚ್ 1ರಿಂದ ದೇಶದಾದ್ಯಂತ ಲೀಟರ್‌ಗೆ ₹2ರಂತೆ ಹೆಚ್ಚಿಸಲಾಗುವುದು ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಸೋಮವಾರ ಹೇಳಿದೆ.
ಅಹಮದಾಬಾದ್: ಅಮೂಲ್‌ನ ತಾಜಾ ಹಾಲಿನ ದರವನ್ನು ಮಾರ್ಚ್ 1ರಿಂದ ದೇಶದಾದ್ಯಂತ ಲೀಟರ್‌ಗೆ ₹2ರಂತೆ ಹೆಚ್ಚಿಸಲಾಗುವುದು ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಸೋಮವಾರ ಹೇಳಿದೆ.
ಗುಜರಾತ್‌ನ ಅಹಮದಾಬಾದ್ ಮತ್ತು ಸೌರಾಷ್ಟ್ರ ಮಾರುಕಟ್ಟೆಯಲ್ಲಿ ಅಮೂಲ್ ಗೋಲ್ಡ್ ಹಾಲಿನ ದರ ಅರ್ಧ ಲೀಟರ್‌ಗೆ ₹30, ಅಮೂಲ್ ತಾಜಾ ಹಾಲಿನ ದರ ಅರ್ಧ ಲೀಟರ್‌ಗೆ ₹24 ಮತ್ತು ಅಮೂಲ್ ಶಕ್ತಿ ಹಾಲಿನ ದರ ಅರ್ಧ ಲೀಟರ್‌ಗೆ ₹27 ಆಗಲಿದೆ ಎಂದು ಜಿಸಿಎಂಎಂಎಫ್ ಹೇಳಿಕೆಯಲ್ಲಿ ತಿಳಿಸಿದೆ.