2022ರ ಮಾರ್ಚ್ ತಿಂಗಳು ಬಂದೇ ಬಿಡ್ತು, ಈ ತಿಂಗಳಿನಲ್ಲಿ ಹಿಂದೂಗಳಿಗೆ ವಿಶೇಷ ತಿಂಗಳೆಂದೇ ಹೇಳಬಹುದು. ಏಕೆಂದರೆ ಈ ತಿಂಗಳು ಮಹಾಶಿವರಾತ್ರಿಯಿಂದ ಪ್ರಾರಂಭವಾಗುವುದು, ಈ ತಿಂಗಳ ಬಹುತೇಕ ಎಲ್ಲಾ ದಿನಗಳಲ್ಲಿ ಒಂದೊಂದು ವಿಶೇಷವಾದ ಹಬ್ಬ, ಆಚರಣೆ, ವ್ರತಗಳಿವೆ.
ಈ ದಿನಗಳಲ್ಲಿ ಯಾವೆಲ್ಲಾ ಹಬ್ಬಗಳಿವೆ, ವ್ರತಗಳಿವೆ ಎಂಬ ಸಂಪೂರ್ಣ ಲಿಸ್ಟ್ ಇಲ್ಲಿದೆ:
ಮಾರ್ಚ್ 2022 ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್
ಮಾರ್ಚ್ 1, 2022: ಮಂಗಳವಾರ
ಮಹಾ ಶಿವರಾತ್ರಿ
ಫಲ್ಗುಣ, ಚತುರ್ದಶಿ
ಮಾರ್ಚ್ 2, 2022 ಬುಧವಾರ
ದರ್ಶ ಅಮವಾಸ್ಯೆ
ಫಲ್ಗುಣ-ಕೃಷ್ಣ ಅಮವಾಸ್ಯೆ
ಮಾರ್ಚ್ 3, 2022 ಗುರುವಾರ
ಫಲ್ಗುಣ-ಶುಕ್ಲ ಪ್ರತಿಪಾದ
ಮಾರ್ಚ್ 4, 2022, ಶುಕ್ರವಾರ
ರಾಮಕೃಷ್ಣ ಜಯಂತಿ
ಉದ್ಯೋಗಿಗಳನ್ನು ಹೊಗಳುವ ದಿನ
ಮಾರ್ಚ್ 2022 ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್
ಮಾರ್ಚ್ 8, 2022 ಮಂಗಳವಾರ
ಸ್ಕಂದ ಷಷ್ಠಿ
ಮಹಿಳೆಯರ ದಿನ
ಮಾರ್ಚ್ 9, 2022
ಧೂಮಪಾನ ನಿಷೇಧ ದಿನ
ಮಾರ್ಚ್ 10, 2022, ಗುರುವಾರ
ರೋಹಿಣಿ ವ್ರತ
ಮಾರ್ಚ್ 14, 2022, ಸೋಮವಾರ
ನರಸಿಂಹ ದ್ವಾದಶಿ
ಮಾರ್ಚ್ 15, 2022, ಗುರುವಾರ
ಪ್ರದೋಷ ವ್ರತ
ಮಾರ್ಚ್ 17, 2022 ಗುರುವಾರ
ಹೋಲಿಕಾ ದಹನ
ಫ್ಲಗುಣ ಪೂರ್ಣಿಮಾ ವ್ರತ
ಮಾರ್ಚ್ 18, 2022, ಶುಕ್ರವಾರ
ವಸಂತ ಪೂರ್ಣಿಮಾ, ಫಲ್ಗುಣ ಪೂರ್ಣಿಮಾ
ಹೋಳಿ
ಲಕ್ಷ್ಮಿ ಜಯಂತಿ
ಫಲ್ಗುಣ ಮುಕ್ತಾಯ
ಮಾರ್ಚ್ 19, 2022, ಶನಿವಾರ
ಚೈತ್ರ ಮಾಸ ಪ್ರಾರಂಭ
ಮಾರ್ಚ್ 21, 2022, ಸೋಮವಾರ
ಶಿವಾಜಿ ಜಯಂತಿ
ಮಾರ್ಚ್ 2022 ಹಬ್ಬಗಳು, ವ್ರತಗಳ ಸಂಪೂರ್ಣ ಲಿಸ್ಟ್
ಮಾರ್ಚ್ 22, 2022 ಮಂಗಳವಾರ
ರಂಗ ಪಂಚಮಿ
ಮಾರ್ಚ್ 24, 2022 ಗುರುವಾರ
ಶೀತಲಾ ಸಪ್ತಮಿ
ಮಾರ್ಚ್ 25, 2022 ಶುಕ್ರವಾರ
ಕಾಲಾಷ್ಟಮಿ
ಮಾರ್ಚ್ 29, 2022, ಮಂಗಳವಾರ
ಮಾರ್ಚ್ 31, 2022, ಗುರುವಾರ
ದರ್ಶ ಅಮವಾಸ್ಯೆ
ಪ್ರದೋಷ ವ್ರತ