ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಬಳಿ ವಾರಸುದಾರರು ಇಲ್ಲದೇ ಉಳಿದಿರುವ ಮೊತ್ತವು 2021ರ ಸೆಪ್ಟೆಂಬರ್ ಅಂತ್ಯಕ್ಕೆ ₹ 21,539 ಕೋಟಿ ಆಗಿದೆ.

ಎಲ್‌ಐಸಿಯು, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸಿರುವ ಐಪಿಒ ಕರಡು ಪತ್ರದಲ್ಲಿ ಈ ಮಾಹಿತಿ ಇದೆ.