HEALTH TIPS

ಆಗಸ್ಟ್​ನಲ್ಲಿ ಚಂದ್ರಯಾನ-3: ಸಕಲ ಸಕಲ ಸಿದ್ಧತೆ ನಡೆಸಿದ ಇಸ್ರೋ

             ಬೆಂಗಳೂರು: ಈ ವರ್ಷದ ಆಗಸ್ಟ್​ನಲ್ಲಿ ಚಂದ್ರಯಾನ-3 ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಜ್ಜಾಗುತ್ತಿದೆ.

           ಚಂದ್ರಯಾನ-2 ಕಾರ್ಯಾಚರಣೆಯಲ್ಲಿ ಚಂದ್ರನ ಮೇಲ್ಮೆ ಮೇಲೆ ರೋವರ್​ ಸರಾಗವಾಗಿ ಲ್ಯಾಂಡ್​ ಆಗದೆ ವಿಲವಾದ ಎರಡು ವರ್ಷಗಳ ನಂತರ ಚಂದ್ರಯಾನ-3 ಉಡಾವಣೆಗೆ ಇಸ್ರೋ ಸಿದ್ಧತೆ ನಡೆಸಿದೆ.

              ಚಂದ್ರಯಾನ-2 ಮಿಷನ್​ನ ವೈಲ್ಯಗಳು ಹಾಗೂ ಜಾಗತಿಕ ತಜ್ಞರ ಸಲಹೆಗಳನ್ನು ಆಧರಿಸಿ 3ನೇ ಯಾನಕ್ಕೆ  ಅಗತ್ಯ ತಯಾರಿ ನಡೆಸಲಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.

                  ಯೋಜನೆ ಪ್ರಕಾರ 2020ರಲ್ಲೇ ಚಂದ್ರಯಾನ-3 ಉಡಾವಣೆ ಆಗಬೇಕಿತ್ತು. ಆದರೆ ಕರೊನಾ ಹಾಗೂ ಲಾಕ್​ಡೌನ್​ ಕಾರಣಗಳಿಂದ ಅದನ್ನು ಮುಂದಕ್ಕೆ ಹಾಕಲಾಗಿತ್ತು. ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚಂದ್ರಯಾನ-3 ಪರಿಕರಗಳಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ಕಾರ್ಯಾಚರಣೆ ನಡೆಸಲಾಗುವುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್​ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries