ಅಹಮದಾಬಾದ್: ಗುಜರಾತ್ ಕಾಂಗ್ರೆಸ್‌ನ ಮಾಜಿ ವಕ್ತಾರ ಜಯರಾಜ್ ಸಿಂಹ ಪರ್ಮಾರ್ ಅವರು ತಮ್ಮ ಬೆಂಬಲಿಗರೊಂದಿಗೆ ಮಂಗಳವಾರ ಗಾಂಧಿನಗರದಲ್ಲಿ ಆಡಳಿತಾರೂಢ ಬಿಜೆಪಿ ಸೇರ್ಪಡೆಯಾದರು.
ಗುಜರಾತ್: ಬಿಜೆಪಿ ಸೇರಿದ ಕಾಂಗ್ರೆಸ್ ಮುಖಂಡ ಜಯರಾಜ್ ಸಿಂಹ ಪರ್ಮಾರ್
0
ಫೆಬ್ರವರಿ 22, 2022
Tags
ಅಹಮದಾಬಾದ್: ಗುಜರಾತ್ ಕಾಂಗ್ರೆಸ್‌ನ ಮಾಜಿ ವಕ್ತಾರ ಜಯರಾಜ್ ಸಿಂಹ ಪರ್ಮಾರ್ ಅವರು ತಮ್ಮ ಬೆಂಬಲಿಗರೊಂದಿಗೆ ಮಂಗಳವಾರ ಗಾಂಧಿನಗರದಲ್ಲಿ ಆಡಳಿತಾರೂಢ ಬಿಜೆಪಿ ಸೇರ್ಪಡೆಯಾದರು.
37 ವರ್ಷಗಳ ಕಾಂಗ್ರೆಸ್‌ನಲ್ಲಿದ್ದ ತಮ್ಮನ್ನು ದೀರ್ಘಕಾಲದಿಂದಲೂ ತೆರೆಮೆರೆಗೆ ಸರಿಸಲಾಗಿದೆ ಎಂದು ದೂರಿದ್ದ ಅವರು, ಫೆ.17ರಂದು ಕಾಂಗ್ರೆಸ್ ತೊರೆದಿದ್ದರು.