HEALTH TIPS

ವೀಣಾವಾದಿನಿಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

              ಸಮರಸ ಚಿತ್ರಸುದ್ದಿ: ಬದಿಯಡ್ಕ: ಬಳ್ಳಪದವು ನಾರಾಯಣೀಯಂ ಸಂಸ್ಥೆಯ `ವೀಣಾವಾದಿನೀ' ಸಂಗೀತ ವಿದ್ಯಾಲಯದಲ್ಲಿ ವೇದ-ನಾದ-ಯೋಗತರಂಗಿಣಿಯ ಸಮಾರೋಪ ಸಮಾರಂಭದಲ್ಲಿ ಶೇಂಗೊಟ್ಟಿ ಹರಿಹರ ಸುಬ್ರಹ್ಮಣ್ಯಂ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಿತು. ವಯೊಲಿನ್‍ನಲ್ಲಿ ತಿರುವಿಳ ವಿಜು ಎಸ್ ಆನಂದ್, ಮೃದಂಗದಲ್ಲಿ ಕೊಚ್ಚಿನ್ ಬಾಲಕೃಷ್ಣ ಕಾಮತ್, ಘಟಂನಲ್ಲಿ ತ್ರಿಶೂರ್ ಶ್ರೀಜಿತ್ ಸಹಕರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries