ಮಂಜೇಶ್ವರ: ಯಕ್ಷಮಿತ್ರರು ಬೇಕರಿ ಜಂಕ್ಷನ್ ವರ್ಕಾಡಿ ವತಿಯಿಂದ ಶ್ರೀ ಬೆಂಕಿನಾಥೇಶ್ವರ ಯಕ್ಷಗಾನ ಮಂಡಳಿ ವತಿಯಿಂದ 'ಸತ್ಯೊದ ಸ್ವಾಮಿ ಕೊರಗಜ್ಜ'ಯಕ್ಷಗಾನ ಬಯಲಾಟ ಫೆ. 17ರಂದು ಸಂಜೆ 6ಕ್ಕೆ ವರ್ಕಾಡಿ ಬೇಕರಿ ಜಂಕ್ಷನ್‍ನಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.