ಸಮರಸ ಚಿತ್ರ ಸುದ್ದಿ: ಕುಂಬಳೆ : ಕೋಟೆಕ್ಕಾರ್ ಶ್ರೀ ಮೈಸಂದಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವ ನಡೆಯಿತು.
ಈ ಸಂದರ್ಭ ಶ್ರೀ ಮೈಸಂದಾಯ ದೈವದ ಮತ್ತು ಪರಿವಾರ ದೈವಗಳಾದ ಕಲ್ಲಾಲ್ತಾಯ ಗುಳಿಗ, ಮಂಜೀರ್ ಮುಂಡ್ಯ ಗುಳಿಗ, ಕೊರತಿ ಮತ್ತು ಅಣ್ಣಪ್ಪ ಪಂಜುರ್ಲಿ ದೈವಗಳ ನೇಮೋತ್ಸವವು ಧಾರ್ಮಿಕ ವಿಧಿವಿಧಾನಗಳಿಂದ ಶ್ರದ್ದಾ ಭಕ್ತಿಪೂರ್ವಕವಾಗಿ ನೆರವೇರಿತು.