ನವದೆಹಲಿ: ಭಾರತ್ ಪೆ ಆಂತರಿಕ ಸಮಿತಿ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಭಾರತ್ ಪೆ ಖಾತೆಯಲ್ಲಿ ಅಕ್ರಮ ವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.
ನಕಲಿ ಅಂಗಡಿ ಮಾಲೀಕರ ಭಾರತ್ ಪೆ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಈ ಅಕ್ರಮ ಹಣಕಾಸು ವ್ಯವಹಾರಗಳು ಭಾರತ್ ಪೆ ಸಹಸ್ಥಾಪಕ ಅಶ್ನೀರ್ ಗ್ರೋವರ್ ಪತ್ನಿ ಮಾಧುರಿ ಗ್ರೋವರ್ ಅವರಿಗೆ ಸಂಬಂಧಿಸಿದೆ.