ಸಮರಸ ಚಿತ್ರಸುದ್ದಿ: ಬೆಂಗಳೂರು: ಕೋರಮಂಗಲದಲ್ಲಿರುವ ಎಡನೀರು ಮಠದ ಶಾಖಾ ಮಠಕ್ಕೆ ನಿನ್ನೆ ಭೇಟಿ ನೀಡಿದ ಕರ್ನಾಟಕ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶ್ರೀಗಳಿಂದ ಅನುಗ್ರಹ ಪಡೆದು ಮಾತುಕತೆ ನಡೆಸಿದರು.