HEALTH TIPS

ಕುಕ್ಕಂಕೂಡ್ಲು ದೇವಸ್ಥಾನದಲ್ಲಿ ನಾಳೆ ವಿವಿಧ ಸಮಿತಿಗಳ ಸಭೆ

              ಬದಿಯಡ್ಕ: ಕುಕ್ಕಂಕೂಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಸ0ಭ್ರಮದಿ0ದ ಬ್ರಹ್ಮಕಲಶೋತ್ಸವ ಕಳೆದು ಮುಂದೆ ನಡೆಯಲಿರುವ ದೃಢ ಕಲಶ ನಡೆಸುವ ಸಲುವಾಗಿ ಫೆ. 20 ರಂದು ಭಾನುವಾರ ಸಂಜೆ 4 ಕ್ಕೆ ಎಲ್ಲಾ ಸಮಿತಿಗಳ ಊರ ಪರವೂರ ಭಕ್ತರ ಸ್ವಯಂ ಸೇವಕರ ಸಭೆಯನ್ನು ಕರೆಯಾಗಿದೆ. ಎಲ್ಲರೂ ಕ್ಲಪ್ತ ಸಮಯಕ್ಕೆ ಉಪಸ್ಥಿತರಿದ್ದು ಸಹಕರಿಸಬೇಕಾಗಿ ಆಡಳಿತ ಸಮಿತಿ ವಿನಂತಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries