ಭಾರತೀಯ ಸೇನೆಯ ನೂತನ ಉಪ ಲೆಫ್ಟಿನೆಂಟ್ ಜನರಲ್ ಆಗಿ ಮನೋಜ್ ಪಾಂಡೆ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಲೆಫ್ಟಿನೆಂಟ್ ಜನರಲ್ ಸಿ.ಪಿ. ಮೊಹಂತಿ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಭಾರತೀಯ ಸೇನೆಯ ನೂತನ ಉಪ ಲೆಫ್ಟಿನೆಂಟ್ ಜನರಲ್ ಆಗಿ ಮನೋಜ್ ಪಾಂಡೆ ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಲೆಫ್ಟಿನೆಂಟ್ ಜನರಲ್ ಸಿ.ಪಿ. ಮೊಹಂತಿ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಸಿಕ್ಕಿಂ ಹಾಗೂ ಅರುಣಾಚಲಪ್ರದೇಶದ ವಲಯದಲ್ಲಿ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ರಕ್ಷಣೆ ನೋಡಿಕೊಳ್ಳುವ, ಕೋಲ್ಕತ್ತಾದಲ್ಲಿ ಕೇಂದ್ರ ಕಚೇರಿ ಇರುವ ರ್ಪೂವ ಸೇನಾ ಕಮಾಂಡ್ನ ನೂತನ ಲೆಫ್ಟಿನೆಂಟ್ ಜನರಲ್ ಆರ್.ಪಿ. ಕಾಟಿಲ ಅವರನ್ನು ನಿಯೋಜಿಸಲಾಗಿದೆ. ಲೆಫ್ಟಿನೆಂಟ್ ಜನರಲ್ ಪಾಂಡೆ ಅವರನ್ನು 1982ರಲ್ಲಿ ಬಾಂಬೆ ಸಪ್ಪರ್ಸ್ಗೆ ನಿಯೋಜಿಸಲಾಗಿತ್ತು. ಪಾಂಡೆ ಅವರು ತಮ್ಮ ವಿಶಿಷ್ಟ ವೃತ್ತಿ ಜೀವನದಲ್ಲಿ ಎಲ್ಲ ಮಾದರಿಯ ಭೂಪ್ರದೇಶದಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆ ನಡೆಸಿದ್ದರು.