ಬದಿಯಡ್ಕ: ಬೆಳಿಂಜ ಆಲಿಂಜ ಓಂಕಾರ್ ಆರ್ಟ್ಸ್- ಸ್ಪೋರ್ಟ್ಸ್ ಕ್ಲಬ್‍ನ ನೂತನ ಸಮಿತಿ ರೂಪೀಕರಿಸಲಾಯಿತು. ಗೌರವ ಅಧ್ಯಕ್ಷರಾಗಿ ಹರ್ಷರಾಜ್ ಭಂಡಾರಿ, ಅಧ್ಯಕ್ಷರಾಗಿ ರವಿ ಮಲ್ಲಾರ, ಉಪಾಧ್ಯಕ್ಷರಾಗಿ ನವೀನ್ ರಾಜ್, ಪ್ರಧಾನ ಕಾರ್ಯದರ್ಶಿ ನಯನ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಪ್ರಮೋದ್ ಭಂಡಾರಿ ಮತ್ತು ಕಿಶೋರ್, ಖಜಾಂಜಿಯಾಗಿ ವನೀಶ್,ಸೋಶಿಯಲ್ ಮೀಡಿಯ ನಿತಿನ್ ಹಾಗು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ಬಿ.ಎನ್., ಸಂದೀಪ್, ಕೃಷ್ಣ ಶಾಂತಿಮೂಲೆ, ಅಶೋಕ್ ಪೊಸೊಳಿಗೆ, ಮಹೇಶ್ ಕಾಯಿಮಲೆ ಆಯ್ಕೆಗೊಂಡರು.