2016ರ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮವನ್ನು ತುಸು ವಿಸ್ತರಿಸಿ ಪ್ಯಾಕೇಜಿಂಗ್ಗೆ ಬಳಸುವ ಪ್ಲಾಸ್ಟಿಕ್ ಉತ್ಪಾದಕರ ಹೊಣೆಗಾರಿಕೆಯನ್ನು (ಇಪಿಆರ್) ಹೆಚ್ಚಿಸುವ ಹೊಸ ಮಾರ್ಗಸೂಚಿ ಬಿಡುಗಡೆ ಕೇಂದ್ರ ಸರ್ಕಾರ ಮಾಡಿದೆ. ಜು.1ರಿಂದ ಜಾರಿಗೆ ಬರಲಿದೆ.

ಹೊಸ ಮಾರ್ಗಸೂಚಿಯು ಪ್ಲಾಸ್ಟಿಕ್ ತಯಾರಿಕಾ ಘಟಕಗಳ ಆರ್ಥಿಕತೆಯನ್ನು ಬಲಪಡಿಸುತ್ತದೆ ಮತ್ತು ಹೊಣೆಗಾರಿಕೆ ಅರಿತ ಸುಸ್ಥಿರ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಉತ್ಪಾದನೆಗೆ ದಿಕ್ಸೂಚಿಯಾಗಿದೆ.
ಜತೆಗೆ ಪ್ಲಾಸ್ಟಿಕ್ಗೆ ಪರ್ಯಾಯ ಮಾರ್ಗಗಳನ್ನು ಹುಡುಕಲು ಉತ್ತೇಜಿಸುತ್ತದೆ.
ಭೂಪೇಂದ್ರ ಯಾದವ್ ಕೇಂದ್ರ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಚಿವ