ಕೊಚ್ಚಿ: ಉಕ್ರೇನ್‌ನಿಂದ ಕೇರಳೀಯ ವಿದ್ಯಾರ್ಥಿಗಳ ಮೊದಲ ತಂಡ ಕೊಚ್ಚಿ ತಲುಪಿದೆ. ದೆಹಲಿಯಿಂದ ಮೊದಲ ತಂಡ ನೆಡುಂಬಶ್ಶೇರಿ ವಿಮಾನ ನಿಲ್ದಾಣಕ್ಕೆ ಇಂದು ಮಧ್ಯಾಹ್ನ ಆಗಮಿಸಿತು. ಗುಂಪಿನಲ್ಲಿ 11 ಮಂದಿ ಕೇರಳೀಯರಿದ್ದರು. ಕೇಂದ್ರ ಸರ್ಕಾರ ಸಾಕಷ್ಟು ಸಹಾಯ ಮಾಡಿದೆ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದರು. ಇನ್ನೂ ಎರಡು ವಿಮಾನಗಳು ಕೊಚ್ಚಿ ತಲುಪಲಿವೆ.