HEALTH TIPS

ಕೋಝಿಕ್ಕೋಡ್‍ಗೆ ಆಗಮಿಸಿದ ನಕ್ಸಲ್ ತಂಡ: ಊಟ ಮಾಡಿ ಪಾರ್ಸೆಲ್ ಖರೀದಿಸಿ ಪರಾರಿ

                   ಕೋಝಿಕ್ಕೋಡ್: ಕೋಝಿಕ್ಕೋಡ್ ಗೆಪಶುಕ್ಕಡವು ಎಂಬಲ್ಲಿ ನಕ್ಸಲ್ ಭಯೋತ್ಪಾದಕರುಭೇಟಿ ನೀಡಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ಸೋಮವಾರ ಸಂಜೆ ಪಂಬನಕೋಟ್ ಬೆಟ್ಟದಲ್ಲಿ ಎಂ.ಸನ್ನಿ, ಎಂ.ಸಿ.ಅಶೋಕನ್ ಎಂಬವರ ಮನೆಗಳಿಗೆ ಆರು ಮಂದಿಗಳಿದ್ದ ನಕ್ಸಲ್ ತಂಡ ಭೇಟಿ ನೀಡಿದರು.

                  ಈ ಪ್ರದೇಶಕ್ಕೆ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರ ತಂಡ ಆಗಮಿಸಿತ್ತು. ಅಶೋಕ್ ಅವರ ಮನೆಯಲ್ಲಿ ಊಟ ಮಾಡಿ ಪಾರ್ಸೆಲ್ ಖರೀದಿಸಿ ಗುಂಪು ಮರಳಿತು. ನಕ್ಸಲ್ ಭಯೋತ್ಪಾದಕ ಗುಂಪು ಇಲ್ಲಿಗೆ ಬಂದಿರುವುದು ಇದೇ ಮೊದಲು ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries