ಸಮರಸ ಚಿತ್ರಸುದ್ದಿ: ಬದಿಯಡ್ಕ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೇರಳ ರಾಜ್ಯ ಘಟಕವು ನಡೆಸಿದ ರಾಜ್ಯಪುರಸ್ಕಾರ
ಪರೀಕ್ಷೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳಾದ ಅನಘ ವಿ ಅಸ್ರ, ಭವ್ಯಶ್ರೀ ಸಿ ಯಚ್, ಧನ್ಯಶ್ರೀ ಎನ್, ಹರ್ಷಿತ ಸಿ ಯಚ್, ಜಯಲಕ್ಷ್ಮಿ ಎಸ್, ರಿಷಿಕ ಪಿ, ಶ್ರೇಯ ಕೆ ಎಸ್, ಸಿಂಚನ ಎನ್, ವೈಷ್ಣವಿ ಎ, ವಿಭಾ ಓ, ವಿಶ್ಮಿತ ಬಿ ಉತ್ತೀರ್ಣರಾಗಿ ರಾಜ್ಯಪುರಸ್ಕಾರ ಪಡೆದಿರುತ್ತಾರೆ. ಇವರನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿದೆ.