ಅಲಹಾಬಾದ್: ಮಾಘಮೇಳದ ನಾಲ್ಕನೇ ಪ್ರಮುಖ ಸ್ನಾನದ ಉತ್ಸವವಾದ ವಸಂತ ಪಂಚಮಿಯ ಪ್ರಯುಕ್ತ ಶನಿವಾರ ಕೊರೆಯುವ ಚಳಿಯಲ್ಲೂ 4.5 ಲಕ್ಷಕ್ಕೂ ಅಧಿಕ ಮಂದಿ ಇಲ್ಲಿನ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.

ನಸುಕಿನ ಜಾವದಿಂದಲೇ ಭಕ್ತರು ನದಿಗಳ ತಟಗಳತ್ತ ದಾಂಗುಡಿ ಇಟ್ಟಿದ್ದರು.