HEALTH TIPS

ಕೇರಳ ಬಜೆಟ್: ಉಕ್ರೇ‌ನ್‌ನಿಂದ ಮರಳಿದವರ ಶಿಕ್ಷಣಕ್ಕಾಗಿ ₹10 ಕೋಟಿ ಮೀಸಲು

              ತಿರುವನಂತಪುರಉಕ್ರೇನ್‌ನಿಂದ ಮರಳಿರುವ ಕೇರಳದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ನೆರವಾಗುವ ಸಂಬಂಧ ಅಗತ್ಯ ಕ್ರಮವಹಿಸಬೇಕು ಎಂದು ಕೇರಳ ಸರ್ಕಾರ, ರಾಜ್ಯದ ಅನಿವಾಸಿ ವ್ಯವಹಾರಗಳ ಇಲಾಖೆಗೆ ಸೂಚಿಸಿದೆ.

              ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲು ₹10 ಕೋಟಿ, ಶಾಂತಿ ಸ್ಥಾಪನೆ ಚಟುವಟಿಕೆಗಳಿಗಾಗಿ ₹2 ಕೋಟಿ ಅನ್ನು ಸರ್ಕಾರ ಬಜೆಟ್‌ನಲ್ಲಿ ಕಾಯ್ದಿರಿಸಿದೆ.

            ಪ್ರಸ್ತುತ 3,122 ಮಲಯಾಳಿಯರು ಉಕ್ರೇನ್‌ನಿಂದ ಕೇರಳಕ್ಕೆ ವಾಪಸಾಗಿದ್ದಾರೆ. ಇದರ ಹೊರತಾಗಿ ಶಿಕ್ಷಣಕ್ಕಾಗಿ ವಿದೇಶಗಳಿಗೆ ತೆರವಳಿರುವವರ ವಿವರಗಳನ್ನು ಸಂಗ್ರಹಿಸಲಾಗುವುದು ಎಂದು ಸಚಿವರು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries