ಹೈದರಾಬಾದ್: ಮುಂದಿನ ದಿನಗಳಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗೆ ಪ್ರತಿವರ್ಷ 110 ರಿಂದ 120 ವಿಮಾನಗಳು ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ ಎಂದು ಕೆಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಶುಕ್ರವಾರ ಹೇಳಿದರು.
ಭಾರತೀಯ ವಿಮಾನಯಾನ ಸಂಸ್ಥೆಗೆ ಪ್ರತಿವರ್ಷ 120 ವಿಮಾನ ಸೇರ್ಪಡೆ: ಸಚಿವ ಸಿಂಧಿಯಾ
0
ಮಾರ್ಚ್ 25, 2022
Tags