ನೋಯ್ಡ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ, ಬಿಜೆಪಿಯ ಪಂಕಜ್ ಸಿಂಗ್ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನೋಯ್ಡ ಕ್ಷೇತ್ರದಲ್ಲಿ 1,81,513 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಪಂಕಜ್ ಸಿಂಗ್ 2,44,319 ಮತಗಳನ್ನು ಪಡೆದರೆ, ಎಸ್‌ಪಿಯ ಸುನೀಲ್ ಚೌಧರಿ 62,806 ಮತಗಳನ್ನು ಪಡೆದರು.