ಪಾಲಕ್ಕಾಡ್: ಅಟ್ಟಪ್ಪಾಡಿಯಲ್ಲಿ ಸಿಪಿಎಂ, ಕಾಂಗ್ರೆಸ್ ಮುಖಂಡರು ಸೇರಿದಂತೆ 200 ಮಂದಿ ಬಿಜೆಪಿಗೆ ಸೇರ್ಪಡೆಯಾದರು. ಹಿರಿಯ ಸಿಪಿಎಂ ನಾಯಕ ಹಾಗೂ ಪುತ್ತೂರು ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ತಂಕವೇಲು, ಆದಿವಾಸಿ ಕಾಂಗ್ರೆಸ್ ಕ್ಷೇತ್ರದ ಅಧ್ಯಕ್ಷ ಮಲ್ಲನ್ ಮತ್ತು ಸಿಪಿಐ ಸ್ಥಳೀಯ ಸಮಿತಿ ಸದಸ್ಯ ಸೆಲ್ವನ್ ಅವರು ಬಿಜೆಪಿಗೆ ಸೇರ್ಪಡೆಗೊಂಡರು.
ಬಿಜೆಪಿ ಕೇರಳ ಪ್ರಭಾರಿ ಮತ್ತು ಕೊಯಮತ್ತೂರು ಮಾಜಿ ಸಂಸದ ಸಿಪಿ ರಾಧಾಕೃಷ್ಣನ್ ಚಾವಡಿಯೂರಿನಲ್ಲಿ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಕೆ.ಎಂ.ಹರಿದಾಸ್ ಮಾತನಾಡಿದರು. ಪ್ರಧಾನ ಮಂತ್ರಿಯವರ ಮಂಕಿಬಾತ್ ಕಾರ್ಯಕ್ರಮದ ನೇರ ಪ್ರಸಾರ ನಡೆಸಲಾಗಿತ್ತು.
Harrah's Cherokee Casino & Hotel - MapYRO
ಪ್ರತ್ಯುತ್ತರಅಳಿಸಿFind your way around the casino, www.jtmhub.com find where everything is located with the most up-to-date ford fusion titanium information 메이피로출장마사지 about febcasino Harrah's Cherokee Casino & Hotel in Cherokee, NC.