ನವದೆಹಲಿ: 2016ರಲ್ಲಿ ಭಾರತದಲ್ಲಿ ಸಂಭವಿಸಿದ ಒಟ್ಟು ಸಾವುಗಳ ಪೈಕಿ ಹೃದಯ ಸಂಬಂಧಿತ ಕಾಯಿಲೆಗಳ ಪಾಲು ಶೇ 28 ರಷ್ಟಿದೆ. ಇದರ ಪ್ರಮಾಣ 1990ರಲ್ಲಿ ಶೇ 15.2 ರಷ್ಟಿತ್ತು ಎಂದು ಅಧ್ಯಯನ ವರದಿಯೊಂದು ಹೇಳಿರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ಲೋಕಸಭೆಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ರಾಜ್ಯ ಖಾತೆ ಸಚಿವೆ ಭಾರತಿ ಪವಾರ್, 2018ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಪ್ರಕಟಿಸಿದ ವರದಿಯು ಈ ಮೇಲಿನ ಅಂಶವನ್ನು ತಿಳಿಸುತ್ತದೆ.