ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್(Shane Warne) ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
BIGG BREAKING NEWS : ಆಸ್ಟ್ರೇಲಿಯಾ ದಂತಕಥೆ ʼಶೇನ್ ವಾರ್ನ್ʼ ಹೃದಯಾಘಾತದಿಂದ ನಿಧನ
0
ಮಾರ್ಚ್ 04, 2022
Tags
ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್(Shane Warne) ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.
'ಶೇನ್ ತಮ್ಮ ವಿಲ್ಲಾದಲ್ಲಿ ಪ್ರತಿಕ್ರಿಯಿಸುತ್ತಿಲ್ಲ ಮತ್ತು ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಅವರನ್ನ ಪುನರುಜ್ಜೀವನಗೊಳಿಸಲಾಗಲಿಲ್ಲ' ಎಂದು ವಾರ್ನ್ ಅವರ ಆಡಳಿತ ಮಂಡಳಿ ಹೇಳಿಕೆಯಲ್ಲಿ ದೃಢಪಡಿಸಿದೆ.
ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿದೆ.
Former Australian Cricketer Shane Warne dies of 'suspected heart attack', aged 52, says Fox Sports pic.twitter.com/cgocTvhLCC
— ANI (@ANI)